Sakath Title Track is Sung by S.I.D Rapper, Judah Sandhy, Pancham Jeeva. Lyrics is written by Suni, S.I.D Rapper and music is composed by Judah Sandhy. This video song is officially uploaded in Anand Audio youtube channel. Sakath Title Track song lyrics. Sakath Title Track S.I.D Rapper, Judah Sandhy, Pancham Jeeva. Sakath Title Track Sakath movie song. Sakath Title Track Anand Audio. Sakath Title Track Lyrics in english. Sakath Title Track Lyrics Kannada song.
Sakath Title Track Lyrics >> S.I.D Rapper, Judah Sandhy, Pancham Jeeva | Kannada Songs |
Sakath Title Track Song Credits :
Sakath Title Track Lyrics
ಹೇ ಲೆಟ್ಸ್ ಗೋ
ಹಾಡು ಕೇಳಬೇಕು ಬಂದಿರುವ ಪ್ರಜೆಗಳು
ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು
ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು
ಕೇಕೆ ಹಾಕುವಂತೆ ಕುಣಿಬೇಕು ನೀವುಗಳು
ಹೇ ಹೇ ಹೇ ಹೇ
ಕನ್ನಡ ಕಂದ ಇವನು
ಎಲ್ಲಾರ ಮನೆ ಮಗನು
ಬೆಂಗ್ಳೂರು ಬುಲ್ಸ್ ಬಿ ಎಫ್ ಸಿ
ಆರ್ ಸಿ ಬಿ ಫ್ಯಾನ್ ಇವನು
ಅವನ್ದೆ ಕಾರುಬಾರು
ಅವನ್ದೆ ದರ್ಬಾರು
ಗೊತ್ತೈತಾ ಯಾರು
ಯಾರು ಯಾರು ಯಾರು
ಗೋಲ್ಡನ್ ಸ್ಟಾರು ಜೊತೆ ಹಾರು
ನೀನು ಪುರ್ರಾ
ಸಖತ್
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ
ಹೇ ಹೇ ಹೇ
ಮರೆತಿಲ್ಲ ಜನರು ಮಳೆಯ ಸುರಿಸಿದ್ದು
ನೀವು ಬೆಳ್ಳಿ ತೆರೆಯ ಮೇಲೆ
ಕರಗತ್ತೆ ನಿಮ್ಮಲ್ಲಿ ನಮ್ಮನ್ನು ನಗಿಸಿ
ನೀವು ನಗುವಂತ ಸೆಲೆ
ಚಪ್ಪಾಳೆಯ ಸದ್ದು ಮಾತ್ರ
ಕೇಳಬೇಕು ಎಲ್ಲೆಲ್ಲೂ
ಬಾಯಲ್ ಬೆಟ್ಟು ಇಟ್ಟು ಈಗ
ಹೊಡಿ ಮಗ ವಿಝಿಲ್ಲೂ
ಹೇ ಹೇ ಹೇ ಹೇ
ಜನ ಜಾತ್ರೆ ಸೇರುತ್ತಾರೆ
ಬರ್ತಾನಂದ್ರಿವನು
ರಥ ಯಾತ್ರೆ ಕೈಗೊಳ್ಳೋಣ
ಸಖತ್ ಚಮಕ್ ಇವನು
ಅವನ್ದೆ ಕಾರುಬಾರು
ಅವನ್ದೆ ದರ್ಬಾರು
ಗೊತ್ತೈತಾ ಯಾರು
ಯಾರು ಯಾರು ಯಾರು
ಗೋಲ್ಡನ್ ಸ್ಟಾರು ಜೊತೆ ಹಾರು
ನೀನು ಪುರ್ರಾ
ಸಖತ್
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ
ಸಖತ್
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು
ಸಖತ್
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು
ಸಖತ್
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ
ಸಖತ್
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ
ಹೇ ಹೇ ಹೇ
ಸಖತ್ ಸಖತ್ ಹೇ
This is the end of Sakath Title Track Song lyrics. If you find any mistakes in the lyrics please let us know through contact us. I have loved lyrics. Don't forget to comment down the favourite Part/line of this song. Do share this lyrics to your close one.
Sakath Title Track Song Video
Thank You....! Visit Again....
0 Comments
Please Tell Us
Emoji